ನಲ್ಲಿಕಾಯಿ ನಂತರದ ಸಿಹಿ

ಸಂಪೂರ್ಣ ಸುರಕ್ಷಿತ ವೆಬ್‍ಸೈಟ್‍

complete secure website

ಕೊನೆಗೂ ನಲ್ಲಿಕಾಯಿ ಅಂಕಣಕ್ಕೆ SSL ಪ್ರಮಾಣ ಪತ್ರ ಲಭ್ಯವಾಗಿದೆ. ಮೇಲ್ಕಂಡ ಚಿತ್ರದಲ್ಲಿ ತೋರಿಸಿರುವಂತೆ ಎಲ್ಲಾ ಪುಟದಲ್ಲೂ https ಇರುತ್ತದೆ. ಹಾಗೇನಾದರೂ ಇಲ್ಲದೇ ಇದ್ದಲ್ಲಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.

ಈ ನಂತರ ನಮ್ಮ ವೆಬ್‍ಸೈಟ್‍ನ ಎಲ್ಲಾ ಸಂಪರ್ಕಗಳೂ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ನಿಶ್ಚಿಂತೆಯಿಂದ ನಲ್ಲಿಕಾಯಿ ಅಂಕಣವನ್ನು ಬಳಸಿ.


ಇದನ್ನು ಬರೆದವರು

ಶರತ್ ಡಿ.ಟಿ

ಶೇರ್‍ ಮಾಡಿ